MENU

Fun & Interesting

youtube achiever ರೇಖಾ, ಅಡುಗೆ ಮಾಡುತ್ತಲೇ 27ಲಕ್ಷ subscribers ಸಾಧಿಸಿದ್ದು ಹೇಗೆ? @RekhaAduge Rekha Aduge

eedina 1,867 lượt xem 2 days ago
Video Not Working? Fix It Now

27 ಲಕ್ಷಕ್ಕೂ ಅಧಿಕ ಸಬ್‌ಸ್ಕ್ರೈಬರ್ಸ್‌ ಹೊಂದಿರುವ ರೇಖಾ ಅಡುಗೆ ಚಾನೆಲ್‌ನ ರೇಖಾ ಅವರು 0 ಇಂದು ಶುರುವಾದ ತಮ್ಮ ಬದುಕಿನ ಕಥನದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ನನ್ನಂತೆ ಎಲ್ಲರೂ ಖುಷಿಯಾಗಿ ಬದುಕಬೇಕು, ಹೊಸ ತಂತ್ರಜ್ಞಾನಕ್ಕೆ ಹೊಂದಿಕೊಳ್ಳಬೇಕು ಎಂದು ಬಯಸುವ ರೇಖಾ ಅವರು, ಯೂಟ್ಯೂಬ್‌ ಚಾನೆಲ್‌ ಶುರು ಮಾಡುವವರಿಗೆ ಕೆಲವು ಟಿಪ್ಸ್‌ಗಳನ್ನು ನೀಡಿದ್ದಾರೆ. ಇಲ್ಲಿದೆ ರೇಖಾ ಅವರ ಮನದಾಳದ ಮಾತುಗಳು.
@RekhaAduge
#rekhaaduge #rekha #foodrecipe #kannadafood #rekhatalent #eedinanews #interview #rekhaadugeyoutube #cookingchannel #kannadacookingchannel #womensday

Comment