MENU

Fun & Interesting

ಸೋತು ಹೋದವರಿಗೊಂದು ಗೆದ್ದ ಕಥೆ!!The story of a loser who won!!

Badukina Butthi 107,817 lượt xem 2 years ago
Video Not Working? Fix It Now

ಕರಿಗಿರಿ ರೆಫ್ರೆಶ್ ಮೆಂಟ್ ಗೀಗ 52, ಶುಭಾ ಅಮ್ಮನಿಗೆ 84.ಈ ವಯಸ್ಸಿನಲ್ಲಿ ಅದೆಲ್ಲಿಂದ ಉತ್ಸಾಹ ತಂದುಕೊಂಡು ನಿರಂತರ ಹೋಟೆಲ್ ನಲ್ಲಿ ದಿನನಿತ್ಯ 10 ಗಂಟೆ ಕೆಲಸ ಮಾಡುತ್ತಾರೆ. ಚೆನ್ನಾಗಿ ದುಡೀರಿ ಆರೋಗ್ಯವೂ ಚೆನ್ನಾಗಿರುತ್ತದೆ ದುಡ್ಡು ಬರುತ್ತದೆ ಅಂತಾರೆ ಅಮ್ಮ. ನನ್ನ ಯಶಸ್ಸಿನ ಗುಟ್ಟು ನಿರಂತರ ದುಡಿಮೆ ಏನೇನೋ ಸಬೂಬು ಹೇಳಿಕೊಂಡು ಮಾಡುವ ಕೆಲಸವನ್ನು ಮುಂದೂಡುತ್ತಾ,ಜೊತೆಗೆ ಅಮೂಲ್ಯವಾದ ವಯಸ್ಸನ್ನು ಕಳೆದುಕೊಂಡಿರುತ್ತೇವೆ ಇಂಥ ಅಮ್ಮಂದಿರನ್ನು ನಾವು ಉದಾಹರಣೆಯಾಗಿ ತೆಗೆದುಕೊಳ್ಳೋಣ ಹೊಸ ಕನಸಿನೊಂದಿಗೆ, ಹೊಸ ಹುರುಪಿನೊಂದಿಗೆ ಕೆಲಸವನ್ನು ಈ ದಿನವೇ ಶುರು ಮಾಡೋಣ.!!

Karigiri Refreshment is now 52, ​​Shubha Amma is 84. At this age, she brings passion and works continuously for 10 hours in a hotel. Mom says that if you work well, your health will be good and work will come. The secret of my success is constant work, postponing the work on the pretext of something, and also losing precious age.

Addres
Karigiri Refreshments
#61/A, 4th block, 10th main, Ramamandira road
Rajajinagar, bangalore-560010

ph: 23405895,9448075865

map:Karigiri Refreshments
https://maps.app.goo.gl/qSJTuiHnECfQRVoV7

foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet


ಬಂಧುಗಳೇ,
ಬದುಕಿನ ಬುತ್ತಿಯು ಯುಟ್ಯೂಬ್ ಚಾನೆಲ್ ಸಮಾಜದ ಶ್ರಮಜೀವಿಗಳನ್ನು ಗುರುತಿಸಿ ಅವರ ಬದುಕು ಮತ್ತು ಸಾಗಿಬಂದ ಹೆಜ್ಜೆಗುರುತುಗಳ ಸಾಧನೆಗಳನ್ನು ದಾಖಲಿಸುವ ಜೊತೆಗೆ ಸಮಾಜದಿಂದ ತಿರಸ್ಕೃತಗೊಂಡಿವರ ಮತ್ತು ಆರ್ಥಿಕ ಪರಿಸ್ಥಿತಿಯ ತೊಂದರೆಯಲ್ಲಿರುವವರನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದೆ......


ಇಂಥವರನ್ನು ಗುರುತಿಸುವ ಮತ್ತು ದಾಖಲಿಸುವ, ದಾಖಲಿಸಿದ ನಂತರ ನಿಮಗೆ ತಲುಪುವ ಪ್ರತಿ ಎಪಿಸೋಡಿನ ಹಿಂದೆ ಅದರದೇ ಆದ ಖರ್ಚುವೆಚ್ಚಗಳು ಇರುತ್ತವೆ.. ಮತ್ತು ಒಂದಿಡೀ ತಂಡ ಕೆಲಸ ಮಾಡಬೇಕಾಗಿದೆ...

ಹಾಗಾಗಿ ನಮ್ಮ ಈ ಪ್ರಯತ್ನಗಳು ತಮಗಿಷ್ಟವಾದಲ್ಲಿ ನಮ್ಮ ''ಬದುಕಿನ ಬುತ್ತಿ'' ಯುಟ್ಯೂಬ್ ಚಾನಲ್ ಅನ್ನು ಧನಸಹಾಯದ ಮೂಲಕ ಪ್ರೋತ್ಸಾಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ...



.Dear Friends,
Badukina Butthi Youtube channel is trying to make a documentries of the people who struggled in their life to come up... even now also many people like, vendors, Daily wage workers, Hotel owners etc.. Are struggling with life, For this purpose Badukina butthi is trying to help those people with a good intention to make them strong as much as possible....

For this, A whole team of members work together daily to bring these people documentary together.. Which costs us...

So, If you like these work of ``Badukina Butthi´´ Please help us... As this is a volunteer work..

Thank you so much..

Bank account:Details below👇

Name:G. Maharudrappa
A/c no:177501000005316
IFSC code :IOBA0001775
Branch:Mahalakshmipuram branch, Bangalore, -560086,Karnataka, India

Gpay:9448315315
Phone pay:9448315315

Comment