MENU

Fun & Interesting

ಈ ಕಾರಣದಿಂದ ನಮ್ಮ ಬದುಕನ್ನು ನಾವೇ ಕಳೆದುಕೊಳ್ಳುತ್ತೇವೆ! - ಅವಧೂತ ಶ್ರೀ ವಿನಯ್ ಗುರೂಜಿ

Avadhootha 97,826 lượt xem 2 years ago
Video Not Working? Fix It Now

ಈ ಕಾರಣದಿಂದ ನಮ್ಮ ಬದುಕನ್ನು ನಾವೇ ಕಳೆದುಕೊಳ್ಳುತ್ತೇವೆ! - ಅವಧೂತ ಶ್ರೀ ವಿನಯ್ ಗುರೂಜಿ

ಒಂದು ಸಂಸ್ಥೆ ಬೆಳೆದರೆ ನೂರು ಜನರ ಸಮಸ್ಯೆ ನಿವಾರಣೆಯಾಗುತ್ತದೆ. ಅದೇ ಒಂದು ಸಂಸ್ಥೆ ಹಾಳಾದರೆ ನೂರು ಜನರಿಗೆ ಸಮಸ್ಯೆಯಾಗುತ್ತದೆ. ನಮ್ಮ ಸಂಬಂಧಗಳು ವಾಸ್ತವಿಕತೆಯನ್ನು ಅರಿಯದಿರುವ ಸಂಬಂಧವಾಗಬಾರದು. ಜಗತ್ತಿನಲ್ಲಿ ಯಾವುದನ್ನೂ ಮೇಲು - ಕೀಳು, ಶುದ್ಧ- ಅಶುದ್ಧ ಅನ್ನುವ ಅಜ್ಞಾನದಿಂದ ನೋಡದೇ ಪ್ರತಿಯೊಂದನ್ನೂ ವಿದ್ಯೆ ಅಂತ ನೋಡಬೇಕು. ಇಲ್ಲಿ ಯಾವುದೂ ತುಚ್ಛ ಅಲ್ಲ. ಯಾಕೆಂದರೆ ಸೃಷ್ಟಿಕರ್ತ ಯಾವ ಸೃಷ್ಟಿಯನ್ನೂ ಕೆಟ್ಟದಾಗಿ ಸೃಷ್ಟಿಸಲ್ಲ. ನಾವು ನಮ್ಮ ಬದುಕನ್ನು ಇನ್ನೊಬ್ಬರಿಗೋಸ್ಕರ ಬದುಕಲು ಹೋಗಿ ನಮ್ಮನ್ನು ನಾವೇ ಕೊಂದುಕೊಳ್ಳುತ್ತೇವೆ. ನಮ್ಮಲ್ಲಿ ಒಳ್ಳೆಯ ಸಮಾಜ, ಸಂಘಟನೆ ಹಾಗೂ ನಮ್ಮ ಮನಸ್ಸಲ್ಲಿ ಸಮಾನ ಮನಸ್ಥಿತಿ ಇದ್ದರೆ ಮಾತ್ರ ಸಮಾಜ ಉದ್ದಾರ ಆಗುತ್ತದೆ. ದೇವರು ಪ್ರತಿಯೊಬ್ಬರಿಗೂ ಪ್ರತಿಭೆ ಕೊಟ್ಟಿದ್ದಾನೆ. ಅದೇ ರೀತಿ ಎಲ್ಲರಲ್ಲೂ ಸಾಮರ್ಥ್ಯವೂ ಇರುತ್ತದೆ. ಅದನ್ನು ಸರಿಯಾದ ರೀತಿಯಲ್ಲಿ ಬಳಸಬೇಕು. ಎಲ್ಲಾ ಪೂಜೆ ಮತ್ತು ತತ್ವಗಳಿಗಿಂತ ದೊಡ್ಡ ತತ್ವ ಮನುಷ್ಯತ್ವ.

For More Videos:

ಯೋಗ, ಧ್ಯಾನದ ಹಿಂದಿನ ಸೆವೆನ್ತ್ ಸೆನ್ಸ್ ! The 7th Sense behind Yoga and Meditation https://youtu.be/zRucKosfFLc

ಧರ್ಮ, ಹೆಣ್ಣು ಮತ್ತು ವಿಜ್ಞಾನ | Religion, Women and Science https://youtu.be/FCDpMV2Xjac

ಯೋಗದ ಹಿಂದಿನ ವೈಜ್ಞಾನಿಕ ರಹಸ್ಯಗಳು | The Scientific reasons behind Yoga https://youtu.be/3is0l9lkLcc

ನಮ್ಮ ಬದುಕು ಭರವಸೆಯಾಗಿರಲಿ | ಅವಧೂತ ಶ್ರೀ ವಿನಯ್ ಗುರೂಜಿ | https://youtu.be/_8ROnYmQbsY

ಭಗವಂತನನ್ನು ಒಲಿಸಲು ಭಕ್ತಿಯೊಂದೇ ಸಾಕು | Bhakti alone is enough to please the Lord https://youtu.be/NNNbCxRLfTk

#AvadhoothaSriVinayGuruji #trending #blessing #srivinayguruji #vinayguruji #guruji #youtube #youtubeislife #youtubeguru #youtubecontent #newvideo #subscribers #youtubevideo #youtuber #youtubevideos #india #gurujispeech #shivaspeech #culture #spiritualjourney #speech #literaryfestival2022 #sprituality #avadhootha #success

Comment