ಸಮಗ್ರ ಕೃಷಿಯಲ್ಲಿ ಹಣ್ಣಿನ ಬೆಳೆಗಳು | ವರ್ಷಪೂರ್ತಿ ಆದಾಯ ನೀಡುವ ತೋಟ | horticulture | integrated farming
ಹೆಚ್ಚಿನ ಮಾಹಿತಿಗಾಗಿ:-
----------------------------
ಸಚಿನ್ ಸಿದ್ದಪ್ಪ ಬಾಲಗೊಂಡ್
ಬಾಲಗೊಂಡ್ ಹೈಟೆಕ್ ನರ್ಸರಿ ಕೊಲ್ಹಾರ
ತಾ. ಕೊಲ್ಹಾರ, ಜಿ. ವಿಜಯಪುರ,
ಮೊ. 8618633833
my instagram:-
-----------------------
https://www.instagram.com/rangukasturi/
Sachin balagond farm - 1
https://youtu.be/eM88mdmoF0A
sachin balagond farm - 2
https://youtu.be/DDIKlTSzo-I
ಸಚಿನ್ ಸಿದ್ಧಪ್ಪ ಬಾಲಗೊಂಡ್ ಇವರ ತಂದೆಯವರು ಮೂಲತ ಕೃಷಿಕರಾಗಿದ್ದು ಕೃಷಿಯಲ್ಲಿ ಅಪಾರ ಅನುಭವ ಹೊಂದಿ ಕೃಷಿ ಪಂಡಿತ, ಪ್ರಗತಿಪರ ರೈತ, ಉತ್ತಮ ಕೃಷಿಕ, ಹೀಗೆ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ಅಂತಹ ಶ್ರೇಷ್ಠ ಕೃಷಿಕರ ಮಗನಾದ ಸಚಿನ್ ಬಾಲಗೊಂಡ್ ರವರು ಡಿಪ್ಲೊಮಾ ಅಗ್ರಿ ವಿದ್ಯಾಬ್ಯಾಸ ಮುಗಿಸಿ ತಂದೆಯವರ ಜೊತೆಗೆ ಇವರೂ ಕೂಡ ಸೇರಿ ಕೃಷಿಯಲ್ಲಿ ಹಲವಾರು ಸುಧಾರಣೆಗಳನ್ನು ಮಾಡಿಕೊಂಡು ವೈಜ್ಞಾನಿಕ ಪದ್ಧತಿಗಳನ್ನು ಅಳವಡಿಸಿಕೊಂಡು 9 ಎಕರೆ ಜಮೀನಿನಲ್ಲಿ 35 ಕ್ಕೂ ಹೆಚ್ಚು ಹಲವಾರು ಬಗೆಯ ಹಣ್ಣಿನ ಗಿಡಗಳನ್ನು ಬೆಳೆದು ಅದರಿಂದ ಉತ್ತಮ ಲಾಭ ಕೂಡಾ ಪಡೆಯುತ್ತಿದ್ದಾರೆ.
ಅಷ್ಟೇ ಅಲ್ಲದೆ ತಮ್ಮ ಹತ್ತಿರ ಸರಿಯಾಗಿ ಬೆಳದು ಒಳ್ಳೆಯ ಫಲ ಕೊಡುವ ಗಿಡಗಳನ್ನು ಆಯ್ಕೆ ಮಾಡಿ ಅವುಗಳಿಂದ ಸಸಿಗಳನ್ನು ತಯಾರಿಸಿ ಈ ಭಾಗದ ರೈತರಿಗೆ ಉತ್ತಮ ತಳಿಯ ಸಸಿಗಳ ಅನುಕೂಲ ಮಾಡಿಕೊಡುತ್ತಿದ್ದಾರೆ
Topic explore :-
-----------------------
integrated farming kannada
fruit farming
apple farming
horticulture farming
farming in kannada
organic farming in kannada
rangu kasturi videos
sachin balagond farm
integrated farming system model
integrated farming system
horticulture and gardening
#rangukasturi #horticulture #integratedfarming #applefarming #integratedfarming #organicfarming #fruitfarming #horticulturefarming #farminginkannada #sachinbalagondfarm