MENU

Fun & Interesting

2 ಎಕರೆ 20 ಗುಂಟೆ ಸಮಗ್ರ ಸಾವಯವ ಕೃಷಿ | integrated organic farming in kannada | agroforestry in kannada

Rangu kasturi 7,290 lượt xem 1 week ago
Video Not Working? Fix It Now

ಈ ಮೇಲಿನ ವಿಡಿಯೋಗಳು ವಿಜಯಪುರ ಜಿಲ್ಲೆಯ ರೈತ ಒಂದು ಅದ್ಬುತವಾದ ಕೃಷಿಯಲ್ಲಿ ತೊಡಗಿದ್ದಾರೆ ಅವರಿಗೆ ಇರುವ ಎರಡು ಎಕರೆ ಇಪ್ಪತ್ತು ಗುಂಟೆ ಹೊಲದಲ್ಲಿ ಅರ್ಧ ಅರಣ್ಯ ಕೃಷಿ ಮಾಡಿ 60 ರಕ್ತಚಂದನ ಮತ್ತು 550 ಮಹಾಗೊನಿ ಬೆಳೆದಿದ್ದಾರೆ
ಉಳಿದ ಹೊಲದಲ್ಲಿ ಪೇರಳೆ ಗಿಡಗಳ ಜೊತೆಗೆ ಮಹಗೊನಿ ಮತ್ತು ಶ್ರೀಗಂಧ ಬೆಳೆದಿದ್ದಾರೆ ಪ್ರತಿಯೊಂದು ಗಿಡಗಳಿಗೂ ಜಾಸ್ತಿ ಅಂತರ ಕೊಟ್ಟು ಮದ್ಯದಲ್ಲಿ ಅಂತರ ಬೇಸಾಯಾಡುತ್ತಾರೆ

ಜೊತೆಗೆ ಕೃಷಿ ಹೊಂಡ ಮಾಡಿ ಅದರಲ್ಲಿ ಮೀನು ಸಾಕಾಣಿಕೆ ಮಾಡುತ್ತಿದ್ದಾರೆ ಅದೇ ಕೃಷಿ ಹೊಂಡದ ಮೇಲೆ ಕೋಳಿ ಸಾಕಾಣಿಕೆ ಮಾಡುತ್ತಿದ್ದಾರೆ
ಅಷ್ಟೇ ಅಲ್ಲದೆ ಹಸು, ಮೊಲ, ಕೋಳಿ, ಆಡು, ಮತ್ತು ನಾಯಿ ತಳಿಗಳನ್ನು ಅಭಿವೃದ್ಧಿ ಪಡಿಸುತ್ತಿದ್ದಾರೆ
ವಿಶೇಷ ರೀತಿಯಲ್ಲಿ ಸಾವಯವ ಔಷದಿ ಗೊಬ್ಬರ ತಯಾರಿ ಮಾಡಿಕೊಂಡು ತೋಟಕ್ಕೆ ಸಾವಯವ ಕೃಷಿ ಮಾಡುತ್ತಿದ್ದಾರೆ
ಅದಕ್ಕೆ ಪೂರಕವಾಗಿ ಪರಾಗಸ್ಪರ್ಶಕ್ಕಾಗಿ ಜೇನು ಕೃಷಿಯನ್ನು ಮಾಡುತ್ತಿದ್ದಾರೆ
ಇಂತಹ ಅಧ್ಬುತ ರೈತನ ಕೃಷಿ ನೋಡಿ ಚಿಕಿತನಾಗಿದ್ದೇನೆ ನಿಮಗೂ ಕೂಡ ಇವರು ಮಾಡುತ್ತಿರುವ ಕೃಷಿ ಬಗ್ಗೆ ಮಾಹಿತಿ ಸಿಗಲಿ ಅಂತ ಈ ವಿಡಿಯೋ ಮಾಡಿದ್ದೇನೆ ....!





===============

WhatsApp ➤ https://chat.whatsapp.com/LVEWtL8XE9VAYKmykzwXQ9
Facebook ➤ https://www.facebook.com/profile.php?id=61553640817478
Instagram ➤ https://www.instagram.com/rangukasturi/

You tube ➤ https://www.youtube.com/@Rangukasturi
Mail Id ➤
Telegram ➤





===============

➤ ➤ ಹೆಚ್ಚಿನ ಮಾಹಿತಿಗಾಗಿ ➤ ➤

ಸಂಗಮೇಶ್ ಬಸಪ್ಪ ವಿಜಾಪೂರ
ಮುಳವಾಡ
ತಾ. ಕೊಲ್ಹಾರ
ಜಿ. ವಿಜಯಪುರ
ಮೊ.9741362217





===============

2 ಎಕರೆ 20 ಗುಂಟೆ ಸಮಗ್ರ ಸಾವಯವ ಕೃಷಿ | integrated organic farming in kannada | agroforestry in kannada

===============





#rangukasturi #integratedfarming #ogroforestry #organicfarming #farminginkannada #ogroforestryinkannada #samagrakrushi #integratedorganicfarming #savayavakrushi #farming #integrated #organic #agriculture #ಸಾವಯವಕೃಷಿ #ಸಮಗ್ರಕೃಷಿ

Comment