5 ಕಾಳಿನಿಂದ ಅಭಿವೃದ್ಧಿ ಮಾಡಿ 10 ಎಕರೆ ಹಳೆಯ ಕಾಲದ ಜೋಳದ ಕೃಷಿ | jowar farming | sorghum cultivation kannada
ಈ ಮೇಲಿನ ವೀಡಿಯೋದಲ್ಲಿ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ರೈತ ಒಂದು ವಿಶೇಷ ಗುಣವುಳ್ಳ ಹಳೆಯ ಕಾಲದ ಜೋಳವನ್ನು ಹತ್ತು ಎಕರೆಯಲ್ಲಿ ಬೆಳೆದಿದ್ದಾರೆ
ವಿಶೇಷವಾಗಿ ಇವರ ಅಜ್ಜಿಯ ಕಾಲದಲ್ಲಿ ಬೆಳೆಯುತ್ತಿರುವ ಜೋಳ ಅಚಾನಕ್ಕಾಗಿ ಇವರ ಮನೆಯಲ್ಲಿ ಕೇಲಿನಲ್ಲಿ ಒಂದು ಚಿಕ್ಕ ಗಂಟು ದೊರೆತು ಅದನ್ನ ತೆಗೆದಾಗ ಜೋಳದ ಕಾಲುಗಳು ಎಲ್ಲಾ ಹಾಳಾದ ಸ್ಥಿತಿಯಲ್ಲಿ ದೊರೆತಿದ್ದು ಅದರಲ್ಲಿ ಕೇವಲ ನಾಲ್ಕೈದು ಕಾಲುಗಳು ಮಾತ್ರ ಚನಾಗಿದ್ದು ಅದನ್ನೇ ಇವರು ಬೀಜೋತ್ಪಾದನೆ ಮಾಡಿದ್ದಾರೆ ಹೀಗೆ ಬೀಜ ಅಭಿವೃದ್ಧಿ ಮಾಡುತ್ತಾ ಇಂದು ಹತ್ತು ಎಕರೆ ಜೋಳ ಬೆಳೆದಿದ್ದಾರೆ
ಈ ಜೋಳ ತುಂಬಾ ಉತ್ತಮವಾಗಿ ಬೆಳೆದಿದ್ದು ಇದರ ರೊಟ್ಟಿ ಕೂಡ ತುಂಬಾ ಮೃದುವಾಗಿ ರುಚಿಯಾಗಿ ಇರುತ್ತೆ ಅಂತ ರೈತರು ಹೇಳುತ್ತಿದ್ದಾರೆ....!
===============
WhatsApp ➤ https://chat.whatsapp.com/LVEWtL8XE9VAYKmykzwXQ9
Facebook ➤ https://www.facebook.com/profile.php?id=61553640817478
Instagram ➤ https://www.instagram.com/rangukasturi/
You tube ➤ https://www.youtube.com/@Rangukasturi
Mail Id ➤
Telegram ➤
===============
➤ ➤ ಹೆಚ್ಚಿನ ಮಾಹಿತಿಗಾಗಿ ➤ ➤
ಸಿದ್ರಾಮಪ್ಪ ಅಂಗಡಿ
ಮುಡಬೂಳ ಗ್ರಾಮ
ತಾ. ಶಹಾಪುರ
ಜಿ. ಯಾದಗಿರಿ
7204271959
===============
5 ಕಾಳಿನಿಂದ ಅಭಿವೃದ್ಧಿ ಮಾಡಿ 10 ಎಕರೆ ಹಳೆಯ ಕಾಲದ ಜೋಳದ ಕೃಷಿ | jowar farming | sorghum cultivation kannada
===============
#rangukadturi #jowar #jola #sorghum #jowarfarming #sorghumfarming #hurdajowar #sorghumcultivation #sorghumseeds #jowarseeds #jowarcultivation #farming #agriculture #cultivation