ಡಸ್ಟ್ ಅಲರ್ಜಿ, ಧೂಳಿನಲ್ಲಿ ವಾಸಿಸುವ ಸಣ್ಣ ಕೀಟಗಳಿಂದ ಉಂಟಾಗುತ್ತದೆ. ಸಾಮಾನ್ಯವಾಗಿ ಡಸ್ಟ್ ಅಲರ್ಜಿ ಇರುವ ಜನರಿಗೆ ಅಸ್ತಮಾ ಸಮಸ್ಯೆ ಎದುರಾಗಬಹುದು. ಇದಕ್ಕೆ ಪ್ರಮುಖ ಕಾರಣ ಶ್ವಾಸನಾಳಗಳು ಕಿರಿದಾಗುವುದು. ಈ ತೊಂದರೆಯನ್ನು ನಿರ್ಲಕ್ಷಿಸಿದರೆ ಕಾಲಕ್ರಮೇಣ ಇದು ಶ್ವಾಸನಾಳದ ಅಸ್ತಮಾದ ಸಮಸ್ಯೆಗೆ ಕಾರಣವಾಗಬಹುದು. ಹಾಗಾಗಿ ಇದಕ್ಕೆ ಕಾರಣವೇನು? ಪರಿಹಾರವೇನು? ಎಂಬುದನ್ನು ವೈದ್ಯರಿಂದ ತಿಳಿಯೋಣ.
Our Website : https://Vijaykarnataka.com
Facebook: https://www.facebook.com/VijayKarnataka/
Twitter: https://twitter.com/vijaykarnataka