#Allergy #DustAllergy #DustAllergySymptoms
ಧೂಳಿನ ಅಲರ್ಜಿಗಿಂತ ಕಿರಿಕಿರಿ ಮತ್ತು ಯಾತನಾಮಯ ವಿಷಯ ಮತ್ತೊಂದು ಇರಲಿಕ್ಕಿಲ್ಲ. ಧೂಳಿನ ಅಲರ್ಜಿಯಿಂದಾಗಿ ಕೆಲವೊಮ್ಮೆ ಮೂಗು ಕಟ್ಟುವಿಕೆ, ಮಲಗಲು ತೊಂದರೆ ಮತ್ತು ಉಬ್ಬಸ, ಉಸಿರಾಟದ ತೊಂದರೆ ಯಾವಾಗಲೂ ಕಾಡಬಹುದು. ಇದಕ್ಕೆ ಕಾರಣಗಳೇನು? ಇದರಿಂದ ಯಾವೆಲ್ಲಾ ಕಾಯಿಲೆಗಳು ಬರಬಹುದು ಎಂಬುದನ್ನು ವೈದ್ಯರಿಂದ ತಿಳಿಯೋಣ.
Our Website : https://Vijaykarnataka.com
Facebook: https://www.facebook.com/VijayKarnataka/
Twitter: https://twitter.com/vijaykarnataka