Don't forgot to subcribe,share,like,comment
ಒಮ್ಮೆಯಾದರೂ ನೋಡಲೇ ಬೇಕಾದ ಹಾನುಬಾಳು ಉದ್ದಿ ಜಾತ್ರೆ! ಸಕಲೇಶಪುರ
#chandrasutha #sakaleshpur #historical #hanbal
#karnataka #karnatakatourism #travelkarnataka #india #bangalore #bengaluru #ig #kannada #travelphotography #mysore #karnatakafocus #incrediblekarnataka #travel #photography #incredibleindia #ಸ್ಯಾಂಡಲ್‌ವುಡ್ #ಫೋಕಸ್ #ಕರ್ನಾಟಕಫೋಟೋಗ್ರಾಫರ್ಸ್ #ನಮ್ಮಕರ್ನಾಟಕ ಕರ್ನಾಟಕ ಫೋಟೊಗ್ರಾಫರ್ಸ್ #ನಮ್ಮಕರ್ನಾಟಕ ಗ್ರಾ.ಪಂ. udupi #nammakarnatakaphotographers #ಕನ್ನಡ ನಟಿ #ಹಂಪಿ #ಯಶ್ #ಶಿವಮೊಗ್ಗ #ಅಧಿಕೃತ
.
.
.
.
ಮಲೆನಾಡಿನ ಹಬ್ಬಗಳಲ್ಲಿ, ಜಾತ್ರೆಗಳಲ್ಲಿ ಹಲವು ರೀತಿಯ ಆಚಾರ ವಿಚಾರಧಾರೆಯು ತುಂಬಿರುವುದು ಸಹಜ ನೂರಾರು ವರ್ಷಗಳಿಂದ ನಡೆದು ಕೊಂಡು ಬಂದಿರುವ ಜಾತ್ರೆಗಳಲ್ಲಿ ಈ ಹಾನುಬಾಳು ಉದ್ದಿ ಜಾತ್ರೆಯು ಒಂದು, ಸಾವಿರಾರು ಜನರಿಂದ ಕೂಡಿದ ಜಾತ್ರೆಯಲ್ಲಿ ಬಿದಿರಿನ ಸತ್ತಿಗೆ ನಿಲ್ಲಿಸಿ ಖುಷಿಯಿಂದ ಕುಣಿಯುವ ಗ್ರಾಮಸ್ಥರು ಹಲವು ತಿಂಗಳಿಂದ ಜಾತ್ರೆಯ ತಯಾರಿಯಲ್ಲಿ ಇದ್ದ ಯುವಜನರ ಹರ್ಷ ಮುಗಿಲು ಮುಟ್ಟುವ ಸಂದರ್ಭವು ಅದ್ಬುತವಾಗಿತ್ತು,ಲೈಫನಲ್ಲಿ ಒಮ್ಮೆಯಾದರು ನೋಡಲೇ ಬೇಕಾದ ಜಾತ್ರೆ ಎಂದರೇ ಈ ಉದ್ದಿ ಜಾತ್ರೆ ಅಂತ ಹೇಳಬಹುದು,ಈ ಹಾನುಬಾಳು ಉದ್ದಿ ಜಾತ್ರೆಯನ್ನ ಮುಂದಿನ ವರ್ಷವಾದರೂ ಬಂದು ನೋಡಿ ಪ್ರಪಂಚಲ್ಲಿ ಎಲ್ಲಿಯೂ ನಡೆಯದ ವಿಶೇಷವಾದ ಆಚರಣೆ ಅಂಥ ಹೇಳಬಹುದು.
Location:https://maps.app.goo.gl/418wD4mWK2kXX...
ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ.
ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ,
ನಮ್ಮ ಅಂತರ್ಜಾಲ ತಾಣದಭೇಟಿಗಾಗಿ: / @chandrasutha
https://youtu.be/FscvFZiexHs?si=0iNeki33sa3bY7hL
https://youtu.be/6sRwF5NaGjg?si=HzD0QYp1V46wkMKe