ಇವತ್ತಿನ ನಮ್ಮ ಸ್ಟೋರಿ ಭಾರತೀಯ ಮಹಿಳೆಯೊಬ್ಬಳು ಅರಬ್ ದೇಶದಲ್ಲಿ ಗಲ್ಲಿಗೇರಿದ ಕಥೆ. ಹೇಗೋ ನಮ್ಮ ದೇಶದಲ್ಲಿ ಇದ್ದಿದ್ರೆ ಈಕೆ ಬದುಕೀರ್ತಿದ್ಲು ಅನ್ಸುತ್ತೆ. ಬಟ್ ಹೇಳಿ ಕೇಳಿ ಅರಬ್ ದೇಶದ ಕಾನೂನು ಸ್ವಲ್ಪ ಜಸ್ಟಿನೆ strickt ಹಾಗಾಗಿ ಈಕೆ, ಜೀವನವೇ ಅಂತ್ಯವಾಗಿದೆ. ಏನೋ ವಿದೇಶದಲ್ಲಿ ದುಡಿದ್ರೆ ನನ್ನ ಜೀವನಕ್ಕೂ ಅನುಕೂಲ ಆಗುತ್ತೆ, ಕುಟುಂಬದವರಿಗೂ ನೆರವಾಗಬಹುದು ಅಂತ ಕನಸು ಕಂಡಿದ್ದ ಈಕೆ ಅರಬ್ ನದಿಗೆ ಕಾಲಿಟ್ಟಿದ್ಲು. ಆದ್ರೆ ವಿಧಿ ಇವಳ ಬದುಕನ್ನೇ ಕೊನೆಗಾಣಿಸಿದೆ. ಹಾಗಾದ್ರೆ ಏನಿದು case? ಯಾರಿದು ಶಹಜಾದಿ ಖಾನ್? ಅವ್ಳ ಮೇಲಿರುವ ಆರೋಪ ಗಳೇನು? UAE ದೇಶದಲ್ಲಿರುವ ವದೀಮ ಕಾನೂನು ಹೇಳೋದೇನು? ಇದೆಲ್ಲದರ ಬಗ್ಗೆ ಶಾರ್ಟ್ ಆಗಿ ಇವತ್ತಿನ ವಿಡಿಯೋದಲ್ಲಿ ಹೇಳ್ತಿವಿ.
ನಿಮಗೆಲ್ಲ ಗೊತ್ತಿರೋ ಹಾಗೆ UAE ಒಂದು ಇಸ್ಲಾಮಿಕ್ ದೇಶ. the united arab emirates ದೇಶದಲ್ಲಿ ತುಂಬಾ ಕಠಿಣ ಕಾನೂನುಗಳಿವೇ. ಹಾಗೆ ಈ ದೇಶದಲ್ಲಿ ಮಕ್ಕಳ ಸುರಕ್ಷತೆ, ಮಕ್ಕಳ ಹಕ್ಕುಗಳಿಗೆ ಸಂಬಂಧಿಸಿದ ಬಗ್ಗೆ, ವದೀಮ ಅನ್ನೋ ಕಠಿಣ ಕಾನೂನಿದೆ. ಇದೆ ಕಾನೂನಿ೦ದಾಗಿ ನಮ್ಮ್ ಉತ್ತರ ಪ್ರದೇಶದ, ಬಾಂದಾ ಜಿಲ್ಲೆಯ ಮುಂಗ್ಲಿಯಾ ಗ್ರಾಮದ ಹುಡುಗಿ ಶಹಜಾದಿ ಖಾನ್ ಗೆ UAE ನಲ್ಲಿ ಗಲ್ಲಿಗೇರಿಸಲಾಗಿದೆ.
#shehzadi #uae #hang