💥ಎಲ್ಲದಕ್ಕೂ ನನ್ನದೆಲ್ಲಿಡ್ಲಿ ಅಂತ ಇವ ಬಂದ!!🫢ಮಾತಿಗೆ ಮಾತು!💥👌ರಂಗಾಭಟ್×ಪೆರ್ಮುದೆ×ಹಿಲಿಯಾಣ😍ಸವಣೂರು😍#indraprastha
ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಹನುಮಗಿರಿ ಇವರಿಂದ ಶ್ರೀಕ್ಷೇತ್ರ ನೀಲಾವರದಲ್ಲಿ ೦೭ ಡಿಸೆಂಬರ್ ೨೦೨೩ರಂದು ಗುರುವಾರ ನಡೆದ ನೂತನ ಪ್ರಸಂಗ "ಇಂದ್ರಪ್ರಸ್ಥ"..
ಶ್ರೀ ಪ್ರಸಾದ್ ಕುಮಾರ್ ಮೊಗೆಬೆಟ್ಟು ವಿರಚಿತ ಶ್ರೀ ವಾಸುದೇವ ರಂಗಾಭಟ್ ಕಥಾ ಸಂಯೋಜನೆಯ ಅದ್ಭುತ ಯಕ್ಷಗಾನ..!!
ಹಿಮ್ಮೇಳ ಕಲಾವಿದರು:
ಭಾಗವತರು: ಶ್ರೀ ರವಿಚಂದ್ರ ಕನ್ನಡಿಕಟ್ಟೆ
ಮದ್ದಳೆ: ಶ್ರೀ ಶ್ರೀಧರ ವಿಟ್ಲ
ಚೆಂಡೆ: ಶ್ರೀ ದೇಲಂತಮಜಲು ಸುಬ್ರಹ್ಮಣ್ಯ ಭಟ್
ಚಕ್ರತಾಳ: ಶ್ರೀ ನಿಶ್ವತ್ಥ್ ಜೋಗಿ ಜೋಡುಕಲ್ಲು
ಮುಮ್ಮೇಳ ಕಲಾವಿದರು:
ಗಾಂಧಾರಿ: ಶ್ರೀ ಸಂತೋಷ್ ಹಿಲಿಯಾಣ
ಶಕುನಿ: ಶ್ರೀ ಜಯಪ್ರಕಾಶ್ ಶೆಟ್ಟಿ ಪೆರ್ಮುದೆ
ಭೀಷ್ಮ: ಶ್ರೀ ವಾಸುದೇವ ರಂಗಾಭಟ್ ಮಧೂರು
ಸುಮೇಧ: ಶ್ರೀ ಪ್ರಸಾದ್ ಸವಣೂರು
My New YouTube Channel - "CharithAntharanga" - https://youtu.be/MDOlUAFBJ2A
#indraprastha #hanumagiri #hanumagirimela #yakshagana #mahabharathastory #bheeshma #shakuni #kaurav #pandav #gandhari #santhoshhiliyana #hiliyana #hiliyanagandhari #vasudevarangabhat #jayaprakashshetty #permude #rangabhat #vaksamara #chimaybhatkalladka #chaithanyakrishnapadyana #kaushalrao #nishwathjogi #mahabarat #vaksamaraindraprastha #indraprasthavaksamara #prasadsavanoorindraprastha #sumedha