MENU

Fun & Interesting

intercrop papaya | ಪಪ್ಪಾಯ ಕೃಷಿ | ಅಡಿಕೆ ತೋಟ | arecanet | adike bele. 15 pandra number papaya

Video Not Working? Fix It Now

intercrop papaya | ಪಪ್ಪಾಯ ಕೃಷಿ | ಅಡಿಕೆ ತೋಟ | arecanet | adike bele. 15 pandra number papaya

intercrop papaya | ಪಪ್ಪಾಯ ಕೃಷಿ | ಅಡಿಕೆ ತೋಟ | arecanet | adike yalli antara bele 15 number papaya


🤝subscribere my channal
channal link👉https://youtube.com/@badukubesayasandeepbbs3022



ನಮಸ್ಕಾರ ಸ್ನೇಹಿತರೆ ಈ ವಿಡಿಯೋದಲ್ಲಿ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕು ತಾಳ್ಯ ಹೋಬಳಿ ತೋಡ್ರಾನಲ್ ಗ್ರಾಮದ ಕಾರ್ತಿಕ್ ಎನ್ನುವ ಯುವ ರೈತರು ಒಂದುವರೆ ವರ್ಷದ ಅಡಿಕೆ ಗಿಡದಲ್ಲಿ ಅಂತರ ಬೆಳೆಯಾಗಿ ಪಂದ್ರಾ ನಂಬರ್ ಪಪ್ಪಾಯ ತಳಿಯನ್ನು ಬೆಳೆಯುತ್ತಿದ್ದು ಈ ಪಪ್ಪಾಯಿ ಬೆಳೆಯು ಮೂರರಿಂದ ನಾಲ್ಕು ತಿಂಗಳು ಆಗಿದ್ದು ಹೂವು ಮತ್ತು ಕಾಯಿ ಆಗುತ್ತಿದ್ದು ಈ ಅಡಿಕೆ ಯಲ್ಲಿ ಪಪ್ಪಾಯಿ ಬೆಳೆಯ ಬಗ್ಗೆ ನಾಲ್ಕು ದಿಕ್ಕಿನಲ್ಲಿ ಏಳೂವರೆ ಅಡಿಗೊಂದು ಅಡಿಕೆ ಗಿಡ ಹಾಕಿಕೊಂಡಿದ್ದು ಅಡಿಕೆಯ ಪಕ್ಕ ಪಶ್ಚಿಮ ದಿಕ್ಕಿಗೆ ಒಂದುವರೆಯಿಂದ ಎರಡು ಅಡಿಗೊಂದು ಪಪ್ಪಾಯ ಸಸಿಯನ್ನು ನಾಟಿ ಮಾಡಿದ್ದು ಪಪ್ಪಾಯ ತಳಿ ಪಪ್ಪಾಯಿ ನಾಟಿ ಮಾಡುವ ವಿಧಾನ ಪಪ್ಪಾಯ ಬೆಳವಣಿಗೆ ಅಂತ. ಹನಿ ನೀರಾವರಿ ಪದ್ಧತಿಯ ವ್ಯವಸ್ಥೆ ಕಾಲಕಾಲಕ್ಕೆ ಗೊಬ್ಬರ ಔಷಧಿ ಪೋಷಣೆ ಅಡಕ್ಕೆ ಬೆಳೆ ಬಗ್ಗೆ ಪಂದ್ರಾ ನಂಬರ್ ಪಪ್ಪಾಯಿ ಬೆಳೆಯ ಬಗ್ಗೆ ಉತ್ತಮವಾದ ಮಾಹಿತಿಯನ್ನು ನೀಡಿರುತ್ತಾರೆ
ಧನ್ಯವಾದಗಳು

ಯುವ ರೈತ ಕಾರ್ತಿಕ್
ತೊಡರನಾಳ ಗ್ರಾಮ ತಾಳ್ಯ ಹೋಬಳಿ
ಹೊಳಲ್ಕೆರೆ ತಾಲ್ಲೂಕು, ಚಿತ್ರದುರ್ಗ ಜಿಲ್ಲೆ
☎️ 7259274210
ಕರೇ ಮಾಡುವ ಸಮಯ 7.30 pm to 8.30pm

Hello friends, in this video, a young farmer named Karthik from. talya Hobali Todranal village, Chitradurga district, Holalkere taluk, is growing Pandara number papaya variety as an intercrop in a one and a half year old arecanut. This papaya crop takes three to four months to produce flowers and nuts. Planted one and a half to two feet of papaya sapling next to the nut in west direction Papaya variety Papaya planting method Papaya growth Drip irrigation system Time to time Fertilizer Medicine Nutrition Adike crop Panndra 15 number has given good information about papaya crop Thank you

Young Farmer Karthik Todranal Village Talya Hobli Holalkere Taluk Chitradurga District


whatsapp channel link
https://whatsapp.com/channel/0029Va4a9rADOQIdmDyTuN38



Copyright Disclaimer under section 107 of the Copyright Act of 1976, allowance is made for "fair use" for purposes such as criticism, comment, news reporting, teaching, scholarship, education and research. Fair use is a use permitted by copyright statute that might otherwise be infringing."

ಹೊಣೆ ಹರಿವು -
ಬದುಕು ಬೇಸಾಯ ಸಂದೀಪ್ ಯೂಟ್ಯೂಬ್ ಚಾನೆಲ್ ನಲ್ಲಿ ಬರುವ ರೈತರ ಸಂದರ್ಶನಗಳು ರೈತರ ಅನುಭವ ಆಧರಿಸುತ್ತದೆ
ಆದರೂ ಕೃಷಿಯಲ್ಲಿ ಸ್ಥಳೀಯ ಪರಿಸರ ಮಣ್ಣು ತಳಿ ಬೆಳೆ ಅವಮಾನ ಮಾರುಕಟ್ಟೆಯ ದರ ಕೃಷಿ ಪದ್ಧತಿ ಅವಲಂಬಿಸಿ ಪರಿಣಾಮ ವ್ಯತ್ಯಾಸವಾಗಬಹುದು ಹಾಗಾಗಿ ರೈತರ ಮಿತ್ರರು ಈ ವಿಡಿಯೋ ಚಿತ್ರೀಕರಣದ ಅಂಶಗಳನ್ನು ಅಳವಡಿಸುವಾಗ ಸ್ಥಳೀಯರು ಅನುಭವಿಗಳು ರೈತರು ಕೃಷಿ ತಜ್ಞರು ಮಾರ್ಗದರ್ಶನ ಪಡೆಯುವುದು ಕಡ್ಡಾಯ ಕೃಷಿಯಲ್ಲಿ ಆಗಬಹುದಾದ ಯಾವುದೇ ನಷ್ಟ ಸಮಸ್ಯೆಗಳಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಬದುಕು ಬೇಸಯ ಸಂದೀಪ್ ಯುಟ್ಯೂಬ್ ಚಾನೆಲ್ ಹೊಣೆಯಲ್ಲ

ಅಡಿಕೆಯಲ್ಲಿ ಅಂತರ ಬೆಳೆಯಾಗಿ ಪಪ್ಪಾಯ
ಪಂದ್ರಾ ನಂಬರ್ ಪಪ್ಪಾಯ

👇
ಮೊಬೈಲ್ ಮೋಟಾರ್ ಸ್ಟಾರ್ಟರ್ | Mobile motor starter information in kannada.mobile motor pump controller
https://youtu.be/x1ff5AlLJj4?si=1lQl8MS3onadft5Z


key wards
papaya
papaya seeds
papaya plant
papaya tree
papaya fruites
papaya leaf
papaya leves
papaya benefits
papaua health benefits
papaya rate
papaya price
papaya market
pandra number papaya
15 number papaya
papaya crop papaya farming papaya cultivation papaya agriculture papaya plantiation
best verity papaya high held verity papaya
red ledy papaya knowni seeds papaya
pandra number papaya
15 number variety papaya
15 number papaya seeds
adike
arecanut farming
papaya farming kannada
papaya farming in karnataka
papaya crop
papaya juice
papaya recipe
pappaya leaf
papaya face pack
papaya for dengu fever
papaya tablets
papaya tablet
papaya face pack for glowing skin
papaya farming in karnataka
papaya farming profit per acre
papaya farming in india
papaya cultivation in kannada
papaya crop cultivation
papaya crop in kannada


krushi kannada youtube chanale
agriculture kannada
farming in kannada
agriculture in kannada
farming kannada
agriculture business kannada
farming in karnataka
farming kannada
krushi kannada
vegetable farming kannada
coriander farming in kannada
farming business kannada

flower farming kannada
vegitable farming kannada
samagra krushi paddati
samagra krushi kannada
agri
agricrops
agrilife
agritech
agriculture kannada video
drip irrigation system
agriculture
agriculture kannada
agriculture farming kannada
agriculture farming in kannada
agriculture in kannada
kannada agriculture
vegetable farming
vegetable farming kannada
vegetable farming in kannada
farming in karnataka
agriculture farming
agriculture farming technology
agriculture farming kannada
agriculture business in kannada
agriculture business kannada
agriculture business
agriculture business ideas
baduku besaya
chitradurga agriculture
chitradurga video
chitradurga krushi video
papaya cultivation in kannada
papya farming in kannada




#papaya
#arecanut
#badukubesayasandeep
#farminginkannada
#krushikannada

#agriculturekannada
#adikethota
#pandranumberpapaya
#15numbervarietypapaya
#papaya health

#agriculture
#papayahealthbenifits
#adike
#agriculture
#badukubesaya

Comment