Karnataka high court : ಕರ್ನಾಟಕ ಹೈಕೋರ್ಟ್ ನಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಅತ್ಯಾ*ರ ಪ್ರಕರಣದ ವಿಚಾರಣೆ
ಅತ್ಯಾಚಾರ ಪ್ರಕರಣ ಹಾಗೂ ಮಹಿಳೆಯರಿಗೆ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣ ಇಂದು ಹೈಕೋರ್ಟ್ ನಲ್ಲಿ ವಿಚಾರಣೆ ನಡೆದಿದೆ. ಜಾಮೀನಿಗಾಗಿ ಅರ್ಜಿ ಸಲ್ಲಿಸಿರುವ ಪ್ರಜ್ವಲ್ ಪ್ರಕರಣವನ್ನ ನ್ಯಾಯಾಧೀಶರ ಮುಂದೆ ವಕೀಲರು ವಿವರಿಸಿದ್ದಾರೆ. ಅಲ್ಲದೆ ಪ್ರಜ್ವಲ್ ಅತ್ಯಾಚಾರವೆಸಗಿಲ್ಲ, ಬದಲಾಗಿ ಒಪ್ಪಿತ ಕ್ರಿಯೆಗಳು ನಡೆದಿವೆ ಎಂದು ವಿವರಿಸಿದ್ದಾರೆ. ವಾದವನ್ನ ಆಲಿಸಿದ ನ್ಯಾಯಾಧೀಶರು ತೀರ್ಪನ್ನ ಕಾಯ್ದಿರಿಸಿದ್ದಾರೆ. #highcourtlive #highcourtofkarnataka #courtlive #dharwadbench #court #judge #judgement #karnatakahighcourt #hdkumaraswamy #hdkumaraswamyonprajwalrevanna #prajwalrevannavideo #prajwalrevannaissue #prajwalrevannanews #mpprajwalrevanna #kumaraswamyonprajwal #hddevegowda