MENU

Fun & Interesting

ನಾವು ಹೆತ್ತ ಮಕ್ಕಳ ಮೇಲೆ ನಾವೇ ಶಾಪ ಹಾಕೋದುಂಟಾ ಸ್ವಾಮಿ!!Lord, we have cursed our children!!

Badukina Butthi 1,289,404 lượt xem 2 years ago
Video Not Working? Fix It Now

ಲಕ್ಷ್ಮಮ್ಮನಿಗೀಗ ಈಗ 80 ವರ್ಷದ ತುಂಬ ಹರೆಯದ ಹಿರಿ ಜೀವ. ಆಡುವ ಮಾತಲ್ಲಿ ಇನ್ನೂ ಕಸುವಿದೆ.ದೇಹದಲ್ಲಿ ಇನ್ನೂ ಶಕ್ತಿ ಇದೆ. ಆತ್ಮಗೌರವ ತುಂಬಿ ತುಳುಕುತ್ತಿದೆ. ಲಕ್ಷ್ಮಮ್ಮನಿಗೆ ಯಾರ ಬಗ್ಗೆಯೂ ದೂರಗಳಿಲ್ಲ. ಎಲ್ಲೇ ಇರಲಿ ಮಕ್ಕಳು ಚೆನ್ನಾಗಿರಲಿ. ನನ್ನ ಪಾಲಿಗೆ ದೇವರಿದ್ದಾನೆ.ತಕರಾರುಗಳು ನೂರೆಂಟಿವೆ ಜಗಳವಾಡಕ್ಕೂ ಶಕ್ತಿ ಬೇಕು.ಅದೇ ಶಕ್ತಿಯನ್ನು ದುಡಿಮೆ ಮೇಲೆ ಹಾಕಿದ್ದೇನೆ.ಇದು ಬರಿ ಲಕ್ಷ್ಮಮ್ಮನ ಕಥೆ ಅಂತ ನನಗನ್ನಿಸಲಿಲ್ಲ.

Lakshmamma is now 80 years old and very young. There is still grace in the word of play. There is still power in the body. Self-esteem is overflowing. Lakshmamma has no distance from anyone. May the children be well wherever they are. God is there for me. There are a hundred and eight conflicts and even fighting requires strength. I have put the same strength on work. I did not think that this is just Lakshmamma's story.

seniorcitizen #life #relationship #property #Will #secure #oldage #lifelead #children #family #relatives #lifeadvices #familyadvices #stories #husbandwife #motherinlaw and daughterinlaw


ಬಂಧುಗಳೇ,
ಬದುಕಿನ ಬುತ್ತಿಯು ಯುಟ್ಯೂಬ್ ಚಾನೆಲ್ ಸಮಾಜದ ಶ್ರಮಜೀವಿಗಳನ್ನು ಗುರುತಿಸಿ ಅವರ ಬದುಕು ಮತ್ತು ಸಾಗಿಬಂದ ಹೆಜ್ಜೆಗುರುತುಗಳ ಸಾಧನೆಗಳನ್ನು ದಾಖಲಿಸುವ ಜೊತೆಗೆ ಸಮಾಜದಿಂದ ತಿರಸ್ಕೃತಗೊಂಡಿವರ ಮತ್ತು ಆರ್ಥಿಕ ಪರಿಸ್ಥಿತಿಯ ತೊಂದರೆಯಲ್ಲಿರುವವರನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದೆ......


ಇಂಥವರನ್ನು ಗುರುತಿಸುವ ಮತ್ತು ದಾಖಲಿಸುವ, ದಾಖಲಿಸಿದ ನಂತರ ನಿಮಗೆ ತಲುಪುವ ಪ್ರತಿ ಎಪಿಸೋಡಿನ ಹಿಂದೆ ಅದರದೇ ಆದ ಖರ್ಚುವೆಚ್ಚಗಳು ಇರುತ್ತವೆ.. ಮತ್ತು ಒಂದಿಡೀ ತಂಡ ಕೆಲಸ ಮಾಡಬೇಕಾಗಿದೆ...

ಹಾಗಾಗಿ ನಮ್ಮ ಈ ಪ್ರಯತ್ನಗಳು ತಮಗಿಷ್ಟವಾದಲ್ಲಿ ನಮ್ಮ ''ಬದುಕಿನ ಬುತ್ತಿ'' ಯುಟ್ಯೂಬ್ ಚಾನಲ್ ಅನ್ನು ಧನಸಹಾಯದ ಮೂಲಕ ಪ್ರೋತ್ಸಾಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ...


.Dear Friends,
Badukina Butthi Youtube channel is trying to make a documentries of the people who struggled in their life to come up... even now also many people like, vendors, Daily wage workers, Hotel owners etc.. Are struggling with life, For this purpose Badukina butthi is trying to help those people with a good intention to make them strong as much as possible....

For this, A whole team of members work together daily to bring these people documentary together.. Which costs us...

So, If you like these work of ``Badukina Butthi´´ Please help us... As this is a volunteer work..

Thank you so much..

Bank account:Details below👇

Name:G. Maharudrappa
A/c no:177501000005316
IFSC code :IOBA0001775
Branch:Mahalakshmipuram branch, Bangalore, -560086,Karnataka, India

Comment