ಸ್ಪರ್ಶ ದೀಕ್ಷೆ, ಮಂತ್ರ ದೀಕ್ಷೆ, ಮನೋ ದೀಕ್ಷೆಯೆಂದು ವಿವಿಧ ತರದ ದೀಕ್ಷೆಗಳನ್ನು ಹೇಳಲಾಗಿದೆ. ಆದರೆ ದೀಕ್ಷೆಯ ನಿಜವಾದ ಅರ್ಥವೇನು? ದೀಕ್ಷೆಯನ್ನು ಒಬ್ಬರಿಗೆ ಸ್ಪರ್ಶ ಮೂಲಕವಾಗಲೀ, ಉಚ್ಛರಣೆಯ ಮೂಲಕವಾಗಲೀ ಒಬ್ಬರಿಗೆ ನೀಡಲು ಸಾಧ್ಯವೇ? ದೀಕ್ಷೆಯ ಬಗ್ಗೆ ಪರಮಪೂಜ್ಯ ಪರಮಗುರು ಶ್ರೀ ಶ್ರೀ ಶ್ರೀ ರಾಜಗುರು ಗುರುಮಹಾರಾಜರ ವಾಣಿಯಲ್ಲಿ ತಿಳಿಯಿರಿ.